ತಾಯ್-ಕಡಾಯ್ ಭಾಷೆಗಳು ಆಗ್ನೇಯ ಏಷ್ಯಾ ಮತ್ತು ದಕ್ಷಿಣ ಚೀನಗಳಲ್ಲಿ ಮಾತನಾಡಲಾಗುವ ಹಲವು ಭಾಷೆಗಳನ್ನು ಒಳಗೊಂಡಿರುವ ಪ್ರಪಂಚದ ಪ್ರಮುಖ ಭಾಷಾ ಕುಟುಂಬಗಳಲ್ಲಿ ಒಂದು.